|| ಸ್ತ್ರೀಣಾಂ ದ್ವಿಗುಣಮಾದಹಾರೋ ಲಜ್ಜಾ ಚಾಪಿ ಚತುರ್ಗುಣಾ |
ಸಾಹಸಂ ಷಡ್ಗುಣಂ ಚೈವ ಕಾಮಾಶ್ಚಾಷ್ಟಗುಣಾ ಸ್ಮೃತಾಃ ||
ಸ್ತ್ರೀಯರು ಪುರುಷರಿಗಿಂತಾ ಎರಡು ಪಟ್ಟು ಆಹಾರವನ್ನು ಸೇವಿಸುವರು, ಹಾಗೆಯೇ ಅವರಿಗೆ ನಾಚಿಕೆಯೂ ನಾಲ್ಕುಪಟ್ಟು ಹೆಚ್ಚಾಗಿರುತ್ತದೆ. ಸಾಹಸ ಪ್ರವೃತ್ತಿಯೂ ಆರುಪಟ್ಟು ಹೆಚ್ಚಾಗಿರುತ್ತದೆ, ಅಲ್ಲದೇ ಅವರಲ್ಲಿ ಕಾಮೇಚ್ಛೆಯು ಎಂಟು ಪಟ್ಟು ಹೆಚ್ಚಾಗಿರುತ್ತದೆ ಎಂದು ಈ ಶ್ಲೋಕದಲ್ಲಿ ಹೇಳಲಾಗಿದೆ.
ಇತಿ ಪ್ರಥಮೋಧ್ಯಾಯಃ
